ನಿತ್ಯ ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಜ್ಯೂಸ್ ಕುಡೀರಿ… ಇದರ ಲಾಭ ಎಷ್ಟು ಗೊತ್ತಾ!?

ಮಾರುಕಟ್ಟೆಯಲ್ಲಿ ಕೆಲವೊಮ್ಮೆ ಈರುಳ್ಳಿ ಬೆಲೆ ಹೆಚ್ಚಾದರೆ ಇನ್ನೊಮ್ಮೆ ಟೊಮೆಟೊ ಬೆಲೆ ಗಗನಕ್ಕೇರುತ್ತದೆ. ಒಟ್ಟಿನಲ್ಲಿ ಅಡುಗೆ ಪ್ರಪಂಚದಲ್ಲಿ ಈ ಎರಡು ತರಕಾರಿಗಳು ಮಾತ್ರ ಒಳ್ಳೆ ಹೆಸರನ್ನು ಮಾಡಿವೆ. ಈಗ ಟೊಮೇಟೊದ ವಿಚಾರಕ್ಕೆ ಬರುವುದಾದರೆ ವರ್ಷದ ಸಾಕಷ್ಟು ಸಮಯ ಇದು ಜನರಿಗೆ ಕಡಿಮೆ ಬೆಲೆಗೆ ಸಿಗುತ್ತದೆ. IPL 2025: ಮೊಹಮ್ಮದ್ ಸಿರಾಜ್ʼಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ! ಸಿಕ್ಕಂತಹ ಸಮಯದಲ್ಲಿ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಜಾಣ್ಮೆ ನಮಗೆ ಬರಬೇಕು. ಟೊಮೆಟೊ ಹಣ್ಣುಗಳು ಇಂದು ಬಹುತೇಕ ನಮ್ಮ ಅಡುಗೆಗಳಲ್ಲಿ … Continue reading ನಿತ್ಯ ಖಾಲಿ ಹೊಟ್ಟೆಯಲ್ಲಿ ಟೊಮೆಟೋ ಜ್ಯೂಸ್ ಕುಡೀರಿ… ಇದರ ಲಾಭ ಎಷ್ಟು ಗೊತ್ತಾ!?