ಕುಡುಕರ ಪುಂಡಾಟ: ಹೆದ್ದಾರಿಗೆ ಕಾರು ತಂದು ಕಿರಿಕ್, ಪೊಲೀಸರಿಗೆ ಹಲ್ಲೆ, ಮೂವರು ಅರೆಸ್ಟ್!

ಮಂಡ್ಯ:– ಕಂಠಪೂರ್ತಿ ಕುಡಿದ ಐವರು ಪುಂಡರು ಹೆದ್ದಾರಿಗೆ ಕಾರು ತಂದು ಪುಂಡಾಟ ತೋರಿರುವ ಘಟನೆ ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಜರುಗಿದೆ. IPL 2025: ಆರ್ ಸಿಬಿ ಗೆದ್ದರೂ ಅಂಬಾಟಿ ರಾಯುಡು ಹೊಗಳಿದ್ದು ಮಾತ್ರ ಇವರನ್ನು! ಕೂಡಲೇ ಕಾರು ವಶಕ್ಕೆ ಪಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಆರೋಪಿಗಳು ಯತ್ನಿಸಿದ್ದಾರೆ. ಕಾರನ್ನು ಬೆನ್ನಟ್ಟಿ ನಂದಾ ವೃತ್ತದಲ್ಲಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾನು ಲಾಯರ್, ನನ್ನ ತಡೆಯಲು‌ ನೀನ್ಯಾರು ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. … Continue reading ಕುಡುಕರ ಪುಂಡಾಟ: ಹೆದ್ದಾರಿಗೆ ಕಾರು ತಂದು ಕಿರಿಕ್, ಪೊಲೀಸರಿಗೆ ಹಲ್ಲೆ, ಮೂವರು ಅರೆಸ್ಟ್!