ಎಂಪುರಾನ್ ಸಿನಿಮಾದ ನಿರ್ಮಾಪಕ ಕಚೇರಿಯಲ್ಲಿ ಇಡಿ ಪರಿಶೀಲನೆ

ಕೊಚ್ಚಿ: ಎಂಪುರಾನ್‌ ಸಿನಿಮಾದ ನಿರ್ಮಾಪಕ ಗೋಕುಲಂ ಗೋಪಾಲಂ ಕಚೇರಿ ಮೇಲೆ ಇಡಿ ದಾಳಿ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಇದೇ ಪ್ರಕರಣದಲ್ಲಿ ಚೆನ್ನೈನಲ್ಲಿರುವ ಗೋಕುಲಂ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದೆ. ಕೋಡಂಬಾಕಂನಲ್ಲಿರುವ ಗೋಕುಲಂ ಗ್ರೂಪ್ ಕಚೇರಿ ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಚೆನ್ನೈನ ಸಹವರ್ತಿಗಳೊಂದಿಗೆ ಸಮನ್ವಯದೊಂದಿಗೆ ಜಾರಿ ನಿರ್ದೇಶನಾಲಯದ ಕೊಚ್ಚಿ ಘಟಕವು ಇದರ ನೇತೃತ್ವ ವಹಿಸಿತ್ತು. ಗೋಕುಲಂ ಗೋಪಾಲನ್ ನೇತೃತ್ವದ ಗೋಕುಲಂ ಗ್ರೂಪ್ 2023 ರಿಂದ … Continue reading ಎಂಪುರಾನ್ ಸಿನಿಮಾದ ನಿರ್ಮಾಪಕ ಕಚೇರಿಯಲ್ಲಿ ಇಡಿ ಪರಿಶೀಲನೆ