ಹುಬ್ಬಳ್ಳಿ ಮೇಲ್ವೇತುವೆ ಕಾಮಗಾರಿಗಾಗಿ ‘ಈದ್ಗಾ” ಕಾಂಪೌಂಡ್ ತೆರವು!
ಹುಬ್ಬಳ್ಳಿ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ವೇತುವೆ ಕಾಮಗಾರಿಗೆ ಚನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದ ಆವರಣದ ಗೋಡೆ ಭಾಗಶಃ ಭಾಗ ತೆರವು ಮಾಡಲಾಗಿದೆ. ಸ್ವಾಧೀನ ಪ್ರಕ್ರಿಯೆ ಕಾಮಗಾರಿ ಶುಕ್ರವಾರದಿಂದ ರಾತ್ರಿ ಆರಂಭವಾಗಿತ್ತು ಶನಿವಾರ ಬೆಳಗಿನ ಜಾವದವರೆಗೆ ಪೂರ್ಣಗೊಳಿಸಿದ್ದಾರೆ . ಕಾಡಾನೆಯ ಪುಂಡಾಟ: ಕಾರು-ಬೈಕ್ ಜಖಂ; ಕಾರ್ಮಿಕರ ಮೇಲೂ ಹಲ್ಲೆಗೆ ಯತ್ನ!? ಮೈದಾನದ ಮಧ್ಯ ಭಾಗದಲ್ಲಿರುವ ಈದ್ದಾ ಕಟ್ಟಡದ ರಕ್ಷಣೆಗೆ, ತಡೆಗೋಡೆಯ ಸಮೀಪದ ಸುಮಾರು 10-20 ಮೀಟರ್ ಅಂತರದಲ್ಲಿ ತಗಡಿನ ಶೀಟ್ ಅಳವಡಿಸಲಾಗಿದೆ. ಚನ್ನಮ್ಮ ವೃತ್ತದಿಂದ ಕೋರ್ಟ್ ವೃತ್ತಕ್ಕೆ … Continue reading ಹುಬ್ಬಳ್ಳಿ ಮೇಲ್ವೇತುವೆ ಕಾಮಗಾರಿಗಾಗಿ ‘ಈದ್ಗಾ” ಕಾಂಪೌಂಡ್ ತೆರವು!
Copy and paste this URL into your WordPress site to embed
Copy and paste this code into your site to embed