ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ದಾಖಲೆ..ಧೋನಿ ರೆಕಾರ್ಡ್‌ ಬ್ರೇಕ್!

ಲಂಡನ್‌, ಲೀಡ್ಸ್:‌ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಆಟಗಾರರು ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿಸುತ್ತಿದ್ದಾರೆ. ನಾಯಕ ಶುಭಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌ ಭರ್ಜರಿಯಾಗಿ ಶತಕ ಬಾರಿಸಿದ್ದು, ಇದೀಗ ಉಪನಾಯಕ ರಿಷಭ್ ಪಂತ್‌ ಕೂಡ ಸೆಂಚೂರಿ ಹೊಡೆದಿದ್ದಾರೆ. ಟೆಸ್ಟ್‌ ಪಂದ್ಯದಲ್ಲಿ ಇಲ್ಲಿವರೆಗೂ ಆರು ಸೆಂಚೂರಿ ಬಾರಿಸಿದ್ದ ಪಂತ್‌ ಈಗ ಮತ್ತೊಂದು ಶತಕ ಹೊಡೆದು ರೆಕಾರ್ಡ್‌ ಬರೆದಿದ್ದಾರೆ. ಸೆಂಚೂರಿ ಬಾರಿಸಿದ ಖುಷಿಯಲ್ಲಿ ಮೈದಾನದಲ್ಲಿ ಪಲ್ಟಿ ಹೊಡೆದು ರಿಷಭ್ ಪಂತ್‌ ಸಂತಸಪಟ್ಟಿದ್ದಾರೆ. 146 ಎಸೆತಗಳನ್ನು ತೆಗೆದುಕೊಂಡ ಪಂತ್ 10 ಬೌಂಡರಿ … Continue reading ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ದಾಖಲೆ..ಧೋನಿ ರೆಕಾರ್ಡ್‌ ಬ್ರೇಕ್!