ದುಬಾರಿ ದುನಿಯಾ: ಇಂದಿನಿಂದ ಇವೆಲ್ಲವೂ ಕಾಸ್ಟ್ಲಿ! ಯಾವ ವಸ್ತುಗಳ ಬೆಲೆ ಎಷ್ಟು – ಇಲ್ಲಿದೆ ಮಾಹಿತಿ!

ಬೆಂಗಳೂರು:- ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ರಾಜ್ಯದ ಜನರು ಈಗಾಗಲೇ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿ ಹೋಗಿದ್ದಾರೆ. ಅತ್ತ ಬಸ್‌, ಮೆಟ್ರೋ, ಹಾಲು, ಕಾಫಿ, ವಿದ್ಯುತ್‌, ಟೋಲ್‌ ಹೀಗೆ ಎಲ್ಲವೂ ದುಬಾರಿ ದುನಿಯಾ ಆಗಿಬಿಟ್ಟಿದೆ. ಒಂದು ವಸ್ತು ಖರೀದಿಸಬೇಕೆಂದರೂ ಹಿಂದೆ ಮುಂದೆ ನೋಡಿಕೊಂಡು ಖರೀದಿ ಮಾಡೋ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ದರ ಏರಿಕೆ ಬಿಸಿ ರಾಜ್ಯದ ಜನರಿಗೆ ತಟ್ಟಾಗಿದೆ. ಜನಸಾಮಾನ್ಯರು, ವಾಹನ ಸವಾರರು, ಗ್ರಾಹಕರು ಯಾರನ್ನೂ ಬಿಟ್ಟಿಲ್ಲ ದರ … Continue reading ದುಬಾರಿ ದುನಿಯಾ: ಇಂದಿನಿಂದ ಇವೆಲ್ಲವೂ ಕಾಸ್ಟ್ಲಿ! ಯಾವ ವಸ್ತುಗಳ ಬೆಲೆ ಎಷ್ಟು – ಇಲ್ಲಿದೆ ಮಾಹಿತಿ!