ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಸಾವು!

ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಸಾವನ್ನಪ್ಪಿದ್ದಾರೆ. ಮೈಕಲ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯಾಡ್ಸನ್ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿಯೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮಳೆಗಾಲದಲ್ಲಿ ಈ ತರಕಾರಿಗಳನ್ನು ಸೇವಿಸಬಾರದಂತೆ!? ಕಾರಣ? 1957ರಲ್ಲಿ ಶಿಕಾಗೊನಲ್ಲಿ ಜನಿಸಿದ ಮೈಕಲ್ ಅವರ ತಾಯಿ ಸಿನಿಮಾಕರ್ಮಿಯಾಗಿದ್ದರು. ಅವರ ತಂದೆ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ಮೈಕಲ್ ಅವರ ಸಹೋದರ ವರ್ಜಿನಿಯಾ ಮ್ಯಾಡ್ಸನ್ ಸಹ ಹಾಲಿವುಡ್​ನ ಒಳ್ಳೆಯ ನಟರಲ್ಲಿ ಒಬ್ಬರಾಗಿದ್ದು, ಒಮ್ಮೆ ಆಸ್ಕರ್​ಗೆ ನಾಮಿನೇಟ್ ಸಹ ಆಗಿದ್ದರು. ಸಣ್ಣ ಪುಟ್ಟ ಪಾತ್ರಗಳಿಂದ … Continue reading ಹೃದಯಾಘಾತಕ್ಕೆ ಖ್ಯಾತ ಹಾಲಿವುಡ್ ನಟ ಸಾವು!