ಚಿತ್ರದುರ್ಗ ನಗರದಲ್ಲಿ ಭೀಮ ಹೆಜ್ಜೆ ರಥಯಾತ್ರೆ ಬೀಳ್ಕೊಡುಗೆ ಕಾರ್ಯಕ್ರಮ
ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ಭೀಮ ಹೆಜ್ಜೆ ರಥಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಡಾ ಬಿ.ಆರ್ ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಬಂದು 100 ವರ್ಷ ಪೂರೈಸಿದ ಹಿನ್ನೆಲೆ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ ನೀಡಿದ್ದ, ಬೆಂಗಳೂರಿನಿಂದ ಭೀಮ ಹೆಜ್ಜೆ ರಥಯಾತ್ರೆ ಆಗಮಿಸಿ ಶುಕ್ರವಾರವೆ ಚಿತ್ರದುರ್ಗದಲ್ಲಿ ತಂಗಿತ್ತು. ಇಂದು ನಗರದ ಮದಕರಿ ವೃತ್ತದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮದಕರಿ ನಾಯಕರ ಪ್ರಥಿಮೆಗೆ ಮಾಲಾರ್ಪಣೆ ಮಾಡಲಾಯಿತು. ಇನ್ನೂ ಎಂ ಎಲ್ ಸಿ ಕೆ.ಎಸ್ ನವೀನ್ ಅವರು ಆಗಮಿಸಿ … Continue reading ಚಿತ್ರದುರ್ಗ ನಗರದಲ್ಲಿ ಭೀಮ ಹೆಜ್ಜೆ ರಥಯಾತ್ರೆ ಬೀಳ್ಕೊಡುಗೆ ಕಾರ್ಯಕ್ರಮ
Copy and paste this URL into your WordPress site to embed
Copy and paste this code into your site to embed