ಯುಗಾದಿ ದಿನವೇ ಪತ್ನಿ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ಗಂಡ ಎಸ್ಕೇಪ್, ಖಾಕಿ ತಲಾಶ್!

ರಾಯಚೂರು:- ಪಾಪಿ ಪತಿ ಓರ್ವ ಯುಗಾದಿ ಹಬ್ಬದ ದಿನವೇ ಪತ್ನಿ ಹಾಗೂ ಪತ್ನಿ ತಂಗಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಯಚೂರು ತಾಲ್ಲೂಕಿನ ಏಗನೂರು ಗ್ರಾಮದಲ್ಲಿ ಜರುಗಿದೆ. ಭೂಕಂಪಕ್ಕೆ ನಲುಗಿದ ಮ್ಯಾನ್ಮಾರ್: ಭಾರತ ನೆರವು! ಪತ್ನಿ ಮೆಂಟೈನನ್ಸ್ ಕೇಸ್ ಹಾಕಿದ್ದಕ್ಕೆ ಕಿರಿಕ್ ನಡೆದಿದ್ದು, ಮಚ್ಚಿನಿಂದ ಇಬ್ಬರ ಮೇಲೆ ಅಟ್ಯಾಕ್ ನಡೆದಿದೆ. ಪತ್ನಿ ಪದ್ಮಾವತಿ (33) ಹಾಗೂ ಆಕೆ ತಂಗಿ ಭೂದೇವಿ ( 23 ) ಮೇಲೆ ಹಲ್ಲೆ ನಡೆದಿದೆ. ಪದ್ಮಾವತಿ ಪತಿ ತಿಮ್ಮಪ್ಪ ಯಾದವ್ ಅನ್ನೋನಿಂದ ಮಚ್ಚಿನಿಂದ … Continue reading ಯುಗಾದಿ ದಿನವೇ ಪತ್ನಿ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ಗಂಡ ಎಸ್ಕೇಪ್, ಖಾಕಿ ತಲಾಶ್!