ಎಫ್ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್‌ಶಿಫ್‌ ಇಂಡಿಯಾ ಏಷ್ಯಾ ವಲಯ ಸುತ್ತಿಗೆ ದಾಖಲೆ ಎಂಟ್ರಿ

ಚೆನ್ನೈ: ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಏಪ್ರಿಲ್ 25 ರಿಂದ 27 ರವರೆಗೆ ನಡೆಯಲಿರುವ ಏಷ್ಯಾ ಪೆಸಿಫಿಕ್ ರ್ಯಾಲಿ ಚಾಂಪಿಯನ್‌ಶಿಪ್ (APRC)ನ ಏಷ್ಯಾ ವಲಯ ಸುತ್ತಿಗೆ  21 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮದ್ರಾಸ್ ಮೋಟಾರ್ ಸ್ಪೋರ್ಟ್‌ ಕ್ಲಬ್ (MMSC) ಆಯೋಜಿಸಿರುವ ಎಫ್‌ಎಂಎಸ್‌ಸಿಐ ಇಂಡು ಚಂಧೋಕಾ ಸ್ಮಾರಕ ಇಂಡಿಯನ್ ರ್ಯಾಲಿ ಚಾಂಪಿಯನ್‌ಷಿಪ್ (INRC) ಜೊತೆಗೆ ಈ ಸ್ಪರ್ಧೆಯೂ ನಡೆಯಲಿದೆ. APRC ಇಂಡಿಯಾ ಲೆಗ್‌ನ ಹಾಲಿ ಚಾಂಪಿಯನ್ಸ್‌ ಆಗಿರುವ ಎಪಿಆರ್‌ಸಿ ಇಂಡಿಯಾ ಲೆಗ್‌ನ ಹಾಲಿ ಚಾಂಪಿಯನ್‌ಗಳಾದ ಅರ್ಕಾ ಮೋಟಾರ್‌ಸ್ಪೋರ್ಟ್ಸ್‌ನ ಹರ್‌ಕ್ರಿಶನ್ ವಾಡಿಯಾ ಮತ್ತು … Continue reading ಎಫ್ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್‌ಶಿಫ್‌ ಇಂಡಿಯಾ ಏಷ್ಯಾ ವಲಯ ಸುತ್ತಿಗೆ ದಾಖಲೆ ಎಂಟ್ರಿ