ಫಿಯನ್ಸಿ ಈಗ ಫೈನಾನ್ಷಿಯರ್..ಕ್ರಿಕೆಟರ್‌ ಪತಿ ಜೊತೆಗಿನ ಕ್ಯೂಟ್‌ ಫೋಟೋ ಹಂಚಿಕೊಂಡ ಕನ್ನಡ ನಟಿ

ಕ್ರಿಕೆಟರ್‌ ಬಿಆರ್‌ ಶರತ್‌ ಹಾಗೂ ನಟಿ ಅರ್ಚನಾ ಕೊಟ್ಟಿಗೆ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಜೋಡಿಗೆ ಕ್ರಿಕೆಟರ್‌ ಹಾಗೂ ಸಿನಿಮಾ ತಾರೆಯರು ಶುಭ ಹಾರೈಸಿದ್ದರು. ಮದುವೆ ಬಳಿಕ ಅರ್ಚನಾ ತಮ್ಮ ಪತಿ ಜೊತೆಗಿನ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫಿಯನ್ಸಿ ಈಗ ಫೈನಾನ್ಷಿಯರ್‌ ಎನ್ನುವ ಕ್ಯಾಪ್ಷನ್‌ ಕೊಟ್ಟು ಶರತ್‌ ಜೊತೆಗಿನ ಓಲ್ಡ್‌ ಮೆಮೋರಿಗಳನ್ನು ಮೆಲುಕು ಹಾಕಿದ್ದಾರೆ. ಮದುವೆಗೂ ಮುಂಚೆ ಈ ಜೋಡಿ ಒಟ್ಟಿಗೆ ಸುತ್ತಾಟ ನಡೆಸಿದ್ದ ಸಂತಸದ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಅರ್ಚನಾ ಡಿಯರ್‌ ಸತ್ಯ, … Continue reading ಫಿಯನ್ಸಿ ಈಗ ಫೈನಾನ್ಷಿಯರ್..ಕ್ರಿಕೆಟರ್‌ ಪತಿ ಜೊತೆಗಿನ ಕ್ಯೂಟ್‌ ಫೋಟೋ ಹಂಚಿಕೊಂಡ ಕನ್ನಡ ನಟಿ