ಮಹಾತ್ಮ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ ವಿರುದ್ಧ ದಾಖಲಾಯ್ತು FIR!

ವಿಜಯಪುರ:- ಮಹಾತ್ಮ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ ವಿರುದ್ಧ FIR ದಾಖಲಾಗಿದೆ. ಯತ್ನಾಳ ವಿರುದ್ಧ ಆದರ್ಶನಗರ ಪೊಲೀಸ್​ ಠಾಣೆಯಲ್ಲಿ ಅಲ್ಲಾಭಕ್ಷ ಡೋಗರಿಸಾಬಾ ಬಢೇಘರ್ ಎನ್ನುವರು ಪ್ರಕರಣ ದಾಖಲು ಮಾಡಿದ್ದಾರೆ. SSLC ಯಲ್ಲಿ 625 ಕ್ಕೆ 625 ಅಂಕ ಪಡೆದ ಹಲಸು ಬೆಳೆಗಾರನ ಮಗಳು: ಸಹಾಯ ಧನ ನೀಡಿದ ಬಿಜೆಪಿ ಮುಖಂಡ! ಆದರ್ಶ ನಗರದಲ್ಲಿ ಮೇ 12 ರಂದು ನಡೆದ ಬಸವೇಶ್ವರ ದೇವಾಸ್ಥಾನದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿದ್ದರು. ಈ ವೇಳೆ … Continue reading ಮಹಾತ್ಮ ಗಾಂಧಿ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಯತ್ನಾಳ ವಿರುದ್ಧ ದಾಖಲಾಯ್ತು FIR!