ಬೆಂಕಿ ಅವಘಡ: ಕೋಲ್ಕತ್ತಾ ಹೋಟೆಲ್‌ನಲ್ಲಿ 14 ಮಂದಿ ದುರ್ಮರಣ!

ಕೋಲ್ಕತ್ತಾ:- ಬೆಂಕಿ ಅವಘಡದಲ್ಲಿ 1r ಮಂದಿ ಸಾವನ್ನಪ್ಪಿರುವ ಘಟನೆ ಕೇಂದ್ರ ಕೋಲ್ಕತ್ತಾದ ರಿತುರಾಜ್ ಹೋಟೆಲ್‌ನಲ್ಲಿ ಜರುಗಿದೆ. ಸೀಟ್ ಬ್ಲಾಕಿಂಗ್ ತಡೆಗೆ ಕೆಇಎ ಹದ್ದಿನ ಕಣ್ಣು: ಕಾಲೇಜು ಅಡ್ಮಿಷನ್‌ಗೂ QR ಕೋಡ್ ಕಣ್ಗಾವಲು! ಈಗಾಗಲೇ ಬೆಂಕಿ ನಂದಿಸಲಾಗಿದ್ದು, 14 ಶವಗಳನ್ನು ಹೊರತೆಗೆಯಲಾಗಿದೆ. ಹಲವಾರು ಜನರನ್ನು ರಕ್ಷಿಸಲಾಗಿದೆ. ತನಿಖೆಗಾಗಿ ವಿಶೇಷ ತಂಡವನ್ನು ಸಹ ರಚಿಸಲಾಗಿದೆ. ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ ಮಾಹಿತಿ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ದುರಂತ ಘಟನೆಗಳನ್ನು ತಡೆಗಟ್ಟಲು ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ … Continue reading ಬೆಂಕಿ ಅವಘಡ: ಕೋಲ್ಕತ್ತಾ ಹೋಟೆಲ್‌ನಲ್ಲಿ 14 ಮಂದಿ ದುರ್ಮರಣ!