ಟೀ ಪಾಯಿಂಟ್‌ನಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ
ಕಲಬುರಗಿ : ಟೀ ಪಾಯಿಂಟ್ ದಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಅಗ್ನಿ ಅವಘಡ ಸಂಭಸಿದ್ದು, ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಕಲಬುರಗಿಯ ರಾಮ ಮಂದಿರ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಒಂದೆಡೆ ಶುರುವಾದ ಬೆಂಕಿ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿ ಅನಾಹುತವಾಗಿದ್ದು, ಎಲೆಕ್ಟ್ರಿಕಲ್ ಶಾಪ್ ಗಾಣದ ಎಣ್ಣೆ ಘಟಕ, ಹಾರ್ಡವೇರ್ ಶಾಪ್& ಟೀ ಸ್ಟಾಲ್ ಗೆ ಬೆಂಕಿಗಾಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಹಲ್ಲೆ ; ಚಿನ್ನದ … Continue reading ಟೀ ಪಾಯಿಂಟ್‌ನಲ್ಲಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಡ
Copy and paste this URL into your WordPress site to embed
Copy and paste this code into your site to embed