ಫ್ಲೆಕ್ಸ್ ಪಾಲಿಟಿಕ್ಸ್ ಕಿತ್ತಾಟ: ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಕಟೌಟ್ ತೆರವಿಗೆ ಯತ್ನ!

ನಾಗಮಂಗಲ:- ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಫ್ಲೆಕ್ಸ್ ಪಾಲಿಟಿಕ್ಸ್ ಕಿತ್ತಾಟ ಜೋರಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಫ್ಲೆಕ್ಸ್, ಹಾಗು ಕಟೌಟ್ ತೆರವಿಗೆ ಯತ್ನ ನಡೆದಿದೆ. ರಾತ್ರೋರಾತ್ರಿ ಪುರಸಭೆ ಸಿಬ್ಬಂದಿಗಳಿಂದ ನಿಖಿಲ್ ಸ್ವಾಗತದ ಫ್ಲೆಕ್ಸ್ ತೆರವಿಗೆ ಯತ್ನಿಸಲಾಗಿದೆ. ಸಂಜೆ ವಾಕಿಂಗ್ ಮಾಡೋದು ಆರೋಗ್ಯಕ್ಕೆ ಬೆಸ್ಟ್: ಬೆಳಗ್ಗೆ ಟೈಂ ಇಲ್ಲದವರು ಹೀಗೆ ಮಾಡಿ! ಪುರಸಭೆಯ ಸಿಬ್ಬಂದಿಗಳ ರಾತ್ರಿ ಕಾರ್ಯಾಚರಣೆಗೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಫ್ಲೆಕ್ಸ್ ಹಾಗು ಕಟೌಟ್ ತೆರವು ಮಾಡದಂತೆ ಸಿಬ್ಬಂದಿಗಳ ಜೊತೆ ಜೆಡಿಎಸ್ ಕಾರ್ಯಕರ್ತರು ಜಟಾಪಟಿ … Continue reading ಫ್ಲೆಕ್ಸ್ ಪಾಲಿಟಿಕ್ಸ್ ಕಿತ್ತಾಟ: ನಿಖಿಲ್ ಕುಮಾರಸ್ವಾಮಿ ಸ್ವಾಗತಕ್ಕೆ ಹಾಕಿದ್ದ ಕಟೌಟ್ ತೆರವಿಗೆ ಯತ್ನ!