ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!

ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ದೋಸೆ ಫೇಮಸ್ ತಿಂಡಿಯಾಗಿದೆ. ಬಹಳ ಸುಲಭವಾಗಿ ತಯಾರಿಸಬಹುದಾದ ತಿಂಡಿ ಅಂದರೆ ಅದು ಇಡ್ಲಿ ಮತ್ತು ದೋಸೆ. ಆಫಿಸ್ಗೆ ಹೋಗುವವರಿಂದ ಮನೆಯಲ್ಲಿ ಇರುವ ಪ್ರತಿಯೊಬ್ಬರಿಗೂ ಇಡ್ಲಿ-ದೋಸೆ ಫೆವರೇಟ್ ತಿಂಡಿಯಾಗಿದೆ. ಯಾವುದೇ ಕಾರಣಕ್ಕೂ ಮಾವಿನಹಣ್ಣು ತಿಂದ್ಮೇಲೆ ಈ ತಪ್ಪನ್ನು ಮಾತ್ರ ಮಾಡ್ಬೇಡಿ: ಹೀಗಾದ್ರೆ ಜೀವಕ್ಕೆ ಅಪಾಯ ಫಿಕ್ಸ್! ಆದರೆ ಈ ತಿಂಡಿಗೆ ಹಿಟ್ಟನ್ನು ತಯಾರಿಸಲು ಪ್ರತಿದಿನ ಅನೇಕ ಮಂದಿಗೆ ಸಮಯವಿರುವುದಿಲ್ಲ. ಹೀಗಾಗಿ ಮೊದಲೇ ಹಿಟ್ಟನ್ನು ತಯಾರಿಸಿಟ್ಟುಕೊಂಡು ವಾರಕ್ಕೆ ಆಗುವಷ್ಟು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಹಿಟ್ಟು ಹುದುಗಿದಷ್ಟು … Continue reading ಇಡ್ಲಿ- ದೋಸೆ ಹಿಟ್ಟು ಹುಳಿ ಆಗುವುದನ್ನು ತಡೆಯಲು ಈ ಟಿಪ್ಸ್ ಫಾಲೋ ಮಾಡಿ!