ಮೊಬೈಲ್ ಚಟದಿಂದ ಹೊರಬರಲು ಈ ಸ್ಮಾಲ್ ಟ್ರಿಕ್ ಫಾಲೋ ಮಾಡಿ!

ಇಂಟರ್ನೆಟ್ ಯುಗದಲ್ಲಿ ಮೊಬೈಲ್ ಫೋನ್ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಪ್ರತಿಯೊಂದಕ್ಕೂ ಇದು ಅನಿವಾರ್ಯವೆನ್ನುವಂತಾಗಿದೆ. ಶಾಲಾ ಚಟುವಟಿಕೆಗಳಿಂದ ಹಿಡಿದು, ಬ್ಯಾಂಕ್, ಸರ್ಕಾರಿ ಕೆಲಸಗಳು ಕೂಡ ಮೊಬೈಲ್ ನಲ್ಲೇ ಮಾಡಿಕೊಳ್ಳಬಹುದಾಗಿದೆ. ನಾನೊಬ್ಬ ಸ್ವಾಭಿಮಾನಿ.. ದುರಹಂಕಾರಿ ಅಂದ್ರೂ ಡೋಂಟ್ ಕೇರ್: ಸಿದ್ದರಾಮಯ್ಯ! ಆದರೆ ಜನರು ಮೊಬೈಲ್ ಚಟವನ್ನು ಅಂಟಿಸಿಕೊಂಡಿರುವುದು ತುಂಬಾ ಆಘಾತಕಾರಿಯಾಗುತ್ತಿದ್ದು, ಇದರಿಂದಾಗಿ ಹಲವಾರು ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತಲಿದೆ. ಬಹುತೇಕ ಹೆಚ್ಚಿನವರು ಸ್ಮಾರ್ಟ್‌ ಫೋನ್‌ಗಳಿಗೆ ದಾಸರಾಗಿ ಹೋಗಿದ್ದಾರೆ. ಹೌದು ದಿನದ ಹೆಚ್ಚಿನ ಸಮಯ ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. … Continue reading ಮೊಬೈಲ್ ಚಟದಿಂದ ಹೊರಬರಲು ಈ ಸ್ಮಾಲ್ ಟ್ರಿಕ್ ಫಾಲೋ ಮಾಡಿ!