ನಸುಕಿನಲ್ಲೇ ಕುಸಿದ ನಾಲ್ಕಂತಸ್ತಿನ ಕಟ್ಟಡ: ನಾಲ್ವರು ದುರ್ಮರಣ!
ನವದೆಹಲಿ:- ನಸುಕಿನಲ್ಲೇ ನಾಲ್ಕಂತಸ್ತಿನ ಕಟ್ಟಡ ಕುಸಿದು ನಾಲ್ವರು ದುರ್ಮರಣ ಹೊಂದಿರುವ ಘಟನೆ ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ ಜರುಗಿದೆ. IPL 2025: ಬೆಂಗಳೂರಲ್ಲಿ ಹ್ಯಾಟ್ರಿಕ್ ಸೋಲು: ಕುಂಟುನೆಪ ಹೇಳಿದ RCB ಕ್ಯಾಪ್ಟನ್! ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿದಾಗ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು ಅವರಲ್ಲಿ 18 ಮಂದಿಯನ್ನ ರಕ್ಷಿಸಲಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ 14 … Continue reading ನಸುಕಿನಲ್ಲೇ ಕುಸಿದ ನಾಲ್ಕಂತಸ್ತಿನ ಕಟ್ಟಡ: ನಾಲ್ವರು ದುರ್ಮರಣ!
Copy and paste this URL into your WordPress site to embed
Copy and paste this code into your site to embed