ವಂಚನೆ ಕೇಸ್: ಮಾಜಿ ಇಡಿ ಅಧಿಕಾರಿ, ಪುತ್ರ ಸೇರಿ ನಾಲ್ವರ ವಿರುದ್ಧ FIR!

ಬೆಂಗಳೂರು:- ವಂಚನೆ ಆರೋಪದಡಿ ಮಾಜಿ ಇಡಿ ಅಧಿಕಾರಿ ಹಾಗೂ ಅವರ ಪುತ್ರ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ. ದೋಹಾ ಡೈಮಂಡ್ ಲೀಗ್ 2025: ಇತಿಹಾಸ ಬರೆದ ಚಿನ್ನದ ಹುಡುಗ ನೀರಜ್ ಚೋಪ್ರಾ! ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸೋಮಶೇಖರ್ ಮತ್ತು ಅವರ ಪುತ್ರನ ವಿರುದ್ಧ ವಂಚನೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ವಾಫೆ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಾಜಿ ನಿರ್ದೇಶಕರ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಕಂಪನಿಯ … Continue reading ವಂಚನೆ ಕೇಸ್: ಮಾಜಿ ಇಡಿ ಅಧಿಕಾರಿ, ಪುತ್ರ ಸೇರಿ ನಾಲ್ವರ ವಿರುದ್ಧ FIR!