ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು: ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ!

ಕಾರವಾರ:- ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ ವ್ಯಕ್ತವಾಗಿದೆ.  ಈ ಬಗ್ಗೆ ಮಾತನಾಡಿದ RV ದೇಶಪಾಂಡೆ,  ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದರು. ಯತ್ನಾಳ್ ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ: ಬಿವೈ ವಿಜಯೇಂದ್ರ! ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು … Continue reading ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು: ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ!