ಸರ್ಕಾರಿ ಕಚೇರಿಯಲ್ಲೇ ಮೋಜು ಮಸ್ತಿ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಗೃಹರಕ್ಷಕದಳ ಅಧಿಕಾರಿಯ Video Viral

ಮಂಡ್ಯ : ಸರ್ಕಾರಿ ಕಚೇರಿಯನ್ನೆ ಬಾರ್ ಮಾಡಿಕೊಂಡ ಗೃಹರಕ್ಷಕ ದಳದ ಅಧಿಕಾರಿ & ಸಿಬ್ಬಂದಿಗಳ ಮೋಜು ಮಸ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದ್ಯ ಹಗರಣ: ಬೆಂಗಳೂರಿನಲ್ಲಿ ಆಂಧ್ರದ YS​RCP ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅರೆಸ್ಟ್! ಮಂಡ್ಯದ ಪಾಂಡವಪುರದಲ್ಲಿ ಈ ಗುಂಡು ತುಂಡಿನ ಪಾರ್ಟಿ ನಡೆದಿದ್ದು, ತರಬೇತಿಯ ಹೆಸರಲ್ಲಿ ಅಧಿಕಾರಿ ಸಿಬ್ಬಂದಿಗಳ ಜೊತೆ ಗುಂಡು ತುಂಡಿನ ಮೋಜು ಮಸ್ತಿ ನಡೆಸಿರುವ ಆರೋಪ ಕೇಳಿ ಬಂದಿದೆ. ಕಚೇರಿಯನ್ನೆ ಬಾರ್ ಮಾಡಿಕೊಂಡು ಮೋಜು ಮಾಡಿರುವ ವಿಡಿಯೋ … Continue reading ಸರ್ಕಾರಿ ಕಚೇರಿಯಲ್ಲೇ ಮೋಜು ಮಸ್ತಿ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಗೃಹರಕ್ಷಕದಳ ಅಧಿಕಾರಿಯ Video Viral