ಗದಗ: ತೋಂಟದಾರ್ಯ ಜಾತ್ರೆ ಅಂಗವಾಗಿ ಜಾನುವಾರು ಮೇಳ!

ಗದಗ:- ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರುಗಳ ಮೇಳ ನಡೆಯಿತು. ಗದಗ ಜಿಲ್ಲೆಯ ವಿವಿಧ ಭಾಗಗಳ ರೈತರು ತಮ್ಮ ಜಾನುವಾರುಗಳನ್ನ ಮೇಳದಲ್ಲಿ ಪ್ರದರ್ಶನ ಮಾಡಿದ್ರು. ನಕಲಿ ಕೊರ್ಟ್ ಆದೇಶ ನೀಡಿ ಬ್ಯಾಂಕ್​ಗೆ ವಂಚಿಸಿದ್ದ ಮೂವರು ಅರೆಸ್ಟ್! ಜವಾರಿ ಹಸು, ಜರ್ಸಿ, ಎಚ್ ಎಫ್ ತಳಿ ಹಸು, ಮುರ್ರಾ ಎಮ್ಮೆ, ಧಾರವಾಡಿ, ಫಂಡರಾಪುರಿ ಎಮ್ಮೆ ಸೇರಿದಂತೆ ವಿವಿಧ ತಳಿಯ ಜಾನುವಾರುಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ಉಳುಮೆಗೆ ಯೋಗ್ಯವಾದ ಹಸುಗಳು ಹಾಲು ಕರೆಯುವ ಹಸುಗಳ ಬಗ್ಗೆ ಮೇಳದಲ್ಲಿ … Continue reading ಗದಗ: ತೋಂಟದಾರ್ಯ ಜಾತ್ರೆ ಅಂಗವಾಗಿ ಜಾನುವಾರು ಮೇಳ!