ಗದಗ| ಲಾರಿ, ಬಸ್ ಹಾಗೂ ಕಾರು ನಡುವೆ ಸರಣಿ ಅಪಘಾತ!

ಗದಗ:- ಲಾರಿ, ಬಸ್ ಹಾಗೂ ಕಾರು ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಗದಗ ನಗರದ ಹೊಸ ಕೋರ್ಟ್ ಸರ್ಕಲ್ ನಲ್ಲಿ ಜರುಗಿದೆ. ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್​ ಶವ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ! ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿ ಹೊತ್ತು ಹೊರಟಿದ್ದ ಲಾರಿಯು, ಸಿಗ್ನಲ್ ನಲ್ಲಿ ನಿಂತಿದ್ದ ಬಸ್ ಗೆ ಗುದ್ದಿದೆ. ಬಸ್ ಗೆ ಲಾರಿ ಗುದ್ದಿದ ಹಿನ್ನಲೆ, ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಗದಗನಿಂದ ಹುಬ್ಬಳ್ಳಿ ಕಡೆಗೆ ವಾಹನಗಳು ಹೊರಟಿದ್ದರು. ಯಾವುದೇ ಪ್ರಾಣಾಪಾಯ … Continue reading ಗದಗ| ಲಾರಿ, ಬಸ್ ಹಾಗೂ ಕಾರು ನಡುವೆ ಸರಣಿ ಅಪಘಾತ!