ಗ್ಯಾಂಗ್ ರೇಪ್ ಆರೋಪಿಗಳು ಜೈಲಿನಿಂದ ರಿಲೀಸ್.. ಭರ್ಜರಿ ರೋಡ್ ಶೋ ಮಾಡಿ ಬಿಲ್ಡಪ್ – Video Viral
ಹಾವೇರಿ: ಹಾವೇರಿಯಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ಜಾಮೀನು ಮೇಲೆ ಬಿಡುಗಡೆ ಹೊಂದಿದ್ದಾರೆ. ಆ ಆರೋಪಿಗಳನ್ನು ಮೆರವಣಿಗೆ ಮೂಲಕ ಕರೆತಂದ ಘಟನೆ ಹಾವೇರಿಯಲ್ಲಿ ನಡೆದಿದೆ. ಹೌದು ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 7 ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಗುತ್ತಲೇ ಆರೋಪಿಗಳಿಂದ ರೋಡ್ ಶೋ ಮಾಡಿರುವಂತ ಘಟನೆ ನಡೆದಿದೆ. ಸದ್ಯ ರೋಡ್ ಶೋ ನಡೆಸಿದ್ದಾರೆ ಎನ್ನಲಾದ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. A1- ಅಪ್ತಾಬ್ ಚಂದನಕಟ್ಟಿ, … Continue reading ಗ್ಯಾಂಗ್ ರೇಪ್ ಆರೋಪಿಗಳು ಜೈಲಿನಿಂದ ರಿಲೀಸ್.. ಭರ್ಜರಿ ರೋಡ್ ಶೋ ಮಾಡಿ ಬಿಲ್ಡಪ್ – Video Viral
Copy and paste this URL into your WordPress site to embed
Copy and paste this code into your site to embed