ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!
ಆರಾಮವಾಗಿ ಮಲಗಿ ನೆಮ್ಮದಿಯಾಗಿ ನಿದ್ರೆ ಮಾಡುತ್ತಿರುತ್ತೇವೆ. ಇದ್ದಕ್ಕಿದ್ದಂತೆ ಯಾರಾದರೂ ಬಂದು ಎಬ್ಬಿಸುತ್ತಾರೆ. ಆ ಸಂದರ್ಭದಲ್ಲಿ ಕಷ್ಟ ಪಟ್ಟು ಕಣ್ಣು ತೆರೆದು ನೋಡಲು ಮುಂದಾಗುತ್ತೇವೆ. ನಂತರ ಪ್ರಾರಂಭವಾಗುವುದೇ ಈ ತಲೆ ನೋವು. ಎದ್ದ ತಕ್ಷಣ ತಲೆನೋವು ಬರುವ ಸಮಸ್ಯೆ ಕೇವಲ ಒಬ್ಬರಿಗೆ ಮಾತ್ರವಲ್ಲ. ಕುಟುಂಬದಲ್ಲಿ ಹಲವರಿಗೆ ಇದೇ ರೀತಿ ಇರುತ್ತದೆ. ಪುಟ್ಟ ಮಕ್ಕಳು ಕೂಡ ಈ ಸಮಸ್ಯೆಯಿಂದ ಹೊರತಲ್ಲ. ಆದರೆ ಅತಿಯಾಗಿ ಕಾಡುವ ತಲೆ ನೋವು ಚಿಕಿತ್ಸೆಗಾಗಿ ನಿಜಕ್ಕೂ ವೈದ್ಯರ ಅವಶ್ಯಕತೆಯನ್ನು ಕೋರುತ್ತದೆ. ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ … Continue reading ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!
Copy and paste this URL into your WordPress site to embed
Copy and paste this code into your site to embed