ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ: ಗೋಲ್ಡ್ ರೇಟ್ ಎಷ್ಟು ಗೊತ್ತಾ!?

ಭಾರತ ದೇಶ ಚಿನ್ನವನ್ನ ಖರೀದಿಸುವಲ್ಲಿ ವಿಶ್ವದ ಅತಿ ದೊಡ್ಡ ಎರಡನೇ ದೇಶವಾಗಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ನಿಜಕ್ಕೆ ಸ್ಥಳೀಯ ಪೂರೈಕೆಗಿಂತ ಹೆಚ್ಚಿನ ಪ್ರಮಾಣದ ಚಿನ್ನ ಭಾರತಕ್ಕೆ ಬೇಕಾಗುತ್ತೆ. ಎಲ್ಲರಿಗೂ ಗೊತ್ತಿರುವಂತೆ, ಭಾರತ ಅಗತ್ಯವಿರುವ ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ, ಮರುಬಳಕೆ ಮಾಡಿಕೊಳ್ಳುವುದರಿಂದ ಪೂರೈಸಿಕೊಳ್ತಿದೆ. ಈ ಚಿನ್ನದ ಧಾರಣೆಯನ್ನ ಅಂತಾರಾಷ್ಟ್ರೀಯ ಬೆಲೆಗಳ ಜೊತೆ, ಆಮದು ಸುಂಕ ಮತ್ತು ಇತರೆ ತೆರಿಗೆಗಳು ಪ್ರಭಾವ ಬೀರುವಂತೆ ಮಾಡುತ್ತವೆ. ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಪ್ರಭಾಸ್…ಲವ್‌ ಯೂ ʼಡಾರ್ಲಿಂಗ್‌ʼ ಎಂದ ಫ್ಯಾನ್ಸ್!‌ ಏಪ್ರಿಲ್ 17 … Continue reading ಬಂಗಾರದ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ: ಗೋಲ್ಡ್ ರೇಟ್ ಎಷ್ಟು ಗೊತ್ತಾ!?