ಗೋಲ್ಡ್ ಪ್ರಿಯರಿಗೆ ಚಿನ್ನದಂತ ಸುದ್ದಿ: ಬಂಗಾರದ ಬೆಲೆ ಇಳಿಕೆ!

ಬೆಂಗಳೂರು:- ಗೋಲ್ಡ್ ಪ್ರಿಯರಿಗೆ ಚಿನ್ನದಂತ ಸುದ್ದಿ ಸಿಕ್ಕಿದ್ದು, ಬಂಗಾರದ ಬೆಲೆ ಭಾರೀ ಇಳಿಕೆ ಆಗಿದೆ. ಬೆನ್ನು ನೋವಿನ ಕಾರಣ‌ ಹೇಳಿ ಕೋರ್ಟ್‌ಗೆ ದರ್ಶನ್ ಅಬ್ಸೆಂಟ್..ಸುಬ್ಬಿ ಪ್ರೆಸೆಂಟ್! ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೇ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ. ಎಷ್ಟು ದರ ಇಳಿಕೆ? *ಚಿನ್ನದ ದರ ಕಳೆದ 3 ದಿನದಿಂದ ಇಳಿಯುತ್ತಿದೆ *22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ … Continue reading ಗೋಲ್ಡ್ ಪ್ರಿಯರಿಗೆ ಚಿನ್ನದಂತ ಸುದ್ದಿ: ಬಂಗಾರದ ಬೆಲೆ ಇಳಿಕೆ!