ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ನಿಮ್ಮ ಮನೆಯಲ್ಲೂ 60 ವರ್ಷ ಮೇಲ್ಪಟ್ಟವರು ಇದ್ರೆ, ಈ ಸುದ್ದಿ ನೋಡಿ!

ಆದಾಯ ತೆರಿಗೆ ರಿಟರ್ನ್ (ಐಟಿಆರ್) ಎನ್ನುವುದು ತೆರಿಗೆದಾರರು ತಮ್ಮ ಆದಾಯ, ವೆಚ್ಚಗಳು, ತೆರಿಗೆ ಕಡಿತಗಳು, ಹೂಡಿಕೆಗಳು, ತೆರಿಗೆಗಳು ಇತ್ಯಾದಿಗಳನ್ನು ಘೋಷಿಸಲು ಅನುವು ಮಾಡಿಕೊಡುವ ಒಂದು ರೂಪವಾಗಿದೆ. ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ ತೆರಿಗೆದಾರರು ವಿವಿಧ ಸಂದರ್ಭಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿದೆ. ‘ಕೈ’ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ: ಇಂದಿನಿಂದ ಸಾಧನೆ ಸಮಾವೇಶ.. ವೇದಿಕೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ CM, DCM! ಅದರಂತೆ ಹಿರಿಯ ನಾಗರಿಕರಿಗೆ ಇದೇ ವಿಚಾರದಲ್ಲಿ ಗುಡ್ ನ್ಯೂಸ್ ಸಿಕ್ಕಿದೆ. … Continue reading ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ನಿಮ್ಮ ಮನೆಯಲ್ಲೂ 60 ವರ್ಷ ಮೇಲ್ಪಟ್ಟವರು ಇದ್ರೆ, ಈ ಸುದ್ದಿ ನೋಡಿ!