ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!

ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 1 ಕೋಟಿವರೆಗೂ ಎಜುಕೇಷನ್ ಲೋನ್ ಸಿಗಲಿದೆ. ಫಾರೀನ್​​ಗೆ ಹೋಗಿ ಓದೋದು ದೊಡ್ಡ ಕೆಲಸವಲ್ಲ. ಆದರೆ, ನೀವು ಅದಕ್ಕಾಗಿ ಹಣ ಹೊಂದಿಸೋದು ಭಾರೀ ದೊಡ್ಡ ಕೆಲಸ. ನೀವು ಫಾರೀನ್​ ಎಜುಕೇಷನ್​​ ಲೋನ್​ ಪಡೆಯೋದ ಮುನ್ನ ಒಂದಷ್ಟು ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಓದಿಗೆ ಬೇಕಿರೋ ಹಣ ಎಷ್ಟು? ಅದಕ್ಕಾಗಿ ನೀವು ಎಷ್ಟು ಬಡ್ಡಿ ಕಟ್ಟಬೇಕು? ಅನ್ನೋ ಲೆಕ್ಕ ಇರಬೇಕು. ಇಂಟ್ರೆಸ್ಟ್​ ರೇಟ್​​, ರೀಪೇಮೆಂಟ್​​​ ಟೈಮ್​​, … Continue reading ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್!