ಡಾಕ್ಟರ್ ಮನೆಗೆ ಬೆಂಕಿಯಿಟ್ಟ ಪುಂಡರು ಪೊಲೀಸ್ರ ಬಲೆಗೆ… ಸುಪಾರಿ ನೀಡಿದ ಬಿಜೆಪಿ ಕಾರ್ಯಕರ್ತ ಎಸ್ಕೇಪ್..!

ಬೆಂಗಳೂರು:- ಕಳೆದ 10ನೇ ತಾರೀಖು ಚಂದ್ರಲೇಔಟ್ ಠಾಣವ್ಯಾಪ್ತಿಯಲ್ಲಿ ಡಾಕ್ಟರ್ ಮನೆಗೆ ಬೆಂಕಿಯಿಟ್ಟ ಪುಂಡರು ಪೊಲೀಸ್ರ ಬಲೆಗೆ ಬಿದ್ದಿದ್ದಾರೆ. ಆದ್ರೆ ಬೊಮ್ಮಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ರವಿ ತಲೆ ಮರೆಸಿಕೊಂಡಿದ್ದಾನೆ. ಕೆಲವರು ಕುತಂತ್ರ ಮಾಡಿ ದೂರು ಕೊಡಿಸಿದ್ದಾರೆ: ವಿಚಾರಣೆಯಲ್ಲಿ ಮನು ಹೇಳ್ತಿರೋದೇನು? ವೈದ್ಯ ಗಂಗಾಧರ್ ಮನೆಗೆ ಬೆಂಕಿ ಇಡಲು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಪ್ರಜ್ವಲ್ , ರಾಕೇಶ್, ಸಚಿನ್ ಮತ್ತು ಜೀವನ್ ಚಂದ್ರಾ ಲೇಔಟ್ ಪೊಲೀಸ್ರು ಬಂಧಿಸಿದ್ದಾರೆ. ತಲೆಗೆ ಹೆಲ್ಮೆಟ್ಟ್ ಧರಿಸಿ ಪೆಟ್ರೋಲ್ … Continue reading ಡಾಕ್ಟರ್ ಮನೆಗೆ ಬೆಂಕಿಯಿಟ್ಟ ಪುಂಡರು ಪೊಲೀಸ್ರ ಬಲೆಗೆ… ಸುಪಾರಿ ನೀಡಿದ ಬಿಜೆಪಿ ಕಾರ್ಯಕರ್ತ ಎಸ್ಕೇಪ್..!