GT Vs MI: ಮುಂಬೈ ಮಣಿಸಿ ಗೆಲುವಿನ ಖಾತೆ ತೆರೆದ ಗುಜರಾತ್- 36 ರನ್‌ಗಳ ಭರ್ಜರಿ ಜಯ!
ಶನಿವಾರ ನಡೆದ IPL ಪಂದ್ಯದಲ್ಲಿ ಮುಂಬೈ ಮಣಿಸಿ 36 ರನ್ ಗಳ ಭರ್ಜರಿ ಜಯವನ್ನು ಗುಜರಾತ್ ದಾಖಲಿಸಿದೆ. ನಿನ್ನೆ ಗುಜರಾತ್ ತಂಡ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ವೇಳೆ ಗುಜರಾತ್ ತಂಡವು ಮುಂಬೈ ವಿರುದ್ಧ 36 ರನ್‌ಗಳ ಜಯ ಸಾಧಿಸಿದೆ. ಈ ರಾಶಿಯವರಿಗೆ ಮದುವೆ ಸಂಭ್ರಮ: ಭಾನುವಾರದ ರಾಶಿ ಭವಿಷ್ಯ30 ಮಾರ್ಚ್ 2025! ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುರಿ ಬೆನ್ನತ್ತಿದ … Continue reading GT Vs MI: ಮುಂಬೈ ಮಣಿಸಿ ಗೆಲುವಿನ ಖಾತೆ ತೆರೆದ ಗುಜರಾತ್- 36 ರನ್‌ಗಳ ಭರ್ಜರಿ ಜಯ!
Copy and paste this URL into your WordPress site to embed
Copy and paste this code into your site to embed