25 ಲಕ್ಷ ಮೌಲ್ಯದ ಕೂದಲು ಕಳ್ಳತನ: ವಿಚಿತ್ರ ಘಟನೆಗೆ ಪೊಲೀಸರೇ ಶಾಕ್!
ಬೆಂಗಳೂರು :- ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಚಿನ್ನ, ಬೆಳ್ಳಿ, ಬೈಕ್, ಕಾರು ಕಳ್ಳತನ ಅಲ್ಲದೇ, ಮನೆ, ಬ್ಯಾಂಕ್ ದರೋಡೆ ಮಾಡಿ ಹಣ ಕಳ್ಳತನ ಮಾಡುವ ಸುದ್ದಿಯನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಖದೀಮ, ಮಹಿಳೆಯರ ತಲೆ ಕೂದಲು ಕದ್ದಿದ್ದಾನೆ. Rain News: ಬೆಂಗಳೂರಿನಲ್ಲಿ ಇಂದು ಸಂಜೆ ಭಾರೀ ಮಳೆ ಸಾಧ್ಯತೆ! ಹೌದು, ಇಲ್ಲೊಬ್ಬಳು ಮಹಿಳೆ ಬಾಚಿದ ತಲೆಕೂದಲನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಲಕ್ಷ್ಮೀಪುರ ಕ್ರಾಸ್ನಲ್ಲಿ ಬೆಳಕಿಗೆ ಬಂದಿದೆ. ಮಾ.1 ರಂದು ಲಕ್ಷ್ಮೀಪುರ ಕ್ರಾಸ್ನ ಗೋದಾಮಿನಿಂದ … Continue reading 25 ಲಕ್ಷ ಮೌಲ್ಯದ ಕೂದಲು ಕಳ್ಳತನ: ವಿಚಿತ್ರ ಘಟನೆಗೆ ಪೊಲೀಸರೇ ಶಾಕ್!
Copy and paste this URL into your WordPress site to embed
Copy and paste this code into your site to embed