ಕೇಂದ್ರದ ಬೆಲೆ ಏರಿಕೆ ವಿರುದ್ಧ ಇಂದು ‘ಕೈ’ ಪ್ರತಿಭಟನೆ: ಸಮಾವೇಶಕ್ಕೆ ಸಿದ್ಧಗೊಂಡ ವೇದಿಕೆ!

ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಿರುದ್ಧ ʻಕೈʼ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಂವಿಧಾನ್‌ ಬಚಾವೋ ಹೆಸರಿನಲ್ಲಿ ಹೋರಾಟ ಇದಾಗಿದೆ. ನಗರದ ಗಿರಣಿ ಚಾಳ ಮೈದಾನದಲ್ಲಿ ಕಾಂಗ್ರೆಸ್‌ ಧರಣಿ ಹಮ್ಮಿಕೊಳ್ಳಲಾಗಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಯಕರಾದ ಸುರ್ಜೇವಾಲಾ, ಸಿಎಂ ಸಿದ್ದ ರಾಮಯ್ಯ, ಡಿ ಸಿಎಂ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹಾಗೂ ಎಐಸಿಸಿ,‌ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸುವರು.ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಪ್ರತಿಭಟನೆ ಕೇಂದ್ರ ಸರ್ಕಾರದ ಮೇಲೆ ಸಿಡಿದೆದ್ದಿರುವ ಕಾಂಗ್ರೆಸ್ ಇಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದೆ. ಹುಬ್ಬಳ್ಳಿ: … Continue reading ಕೇಂದ್ರದ ಬೆಲೆ ಏರಿಕೆ ವಿರುದ್ಧ ಇಂದು ‘ಕೈ’ ಪ್ರತಿಭಟನೆ: ಸಮಾವೇಶಕ್ಕೆ ಸಿದ್ಧಗೊಂಡ ವೇದಿಕೆ!