ಯುಗಾದಿ ಹಬ್ಬದ ಶುಭಾಶಯಗಳು: ದೇವರನ್ನು ಹೀಗೆ ಪೂಜಿಸಿ, ಯಾವುದಕ್ಕೂ ಕೊರತೆಯಾಗದು!

ಹೊಸ ಚಿಗುರು, ಹೊಸ ನಗು, ಹೊಸ ದಿನ, ಹೊಸ ಜೀವನ.. ಹೊಸ ವರ್ಷ ನಿಮ್ಮ ಜೀವನದಲ್ಲಿ ಹೊಸತನ ತರಲಿ. ಯುಗಾದಿ ಹಬ್ಬದ ಶುಭಾಶಯಗಳು. ಇವನು ಇಬ್ಬರ ಹೆಂಡ್ತಿಯ ಮುದ್ದಿನ ಗಂಡ: ಇಬ್ಬರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಮದುವೆ! ಯುಗಾದಿಯೂ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರಮುಖ ಹಬ್ಬವಾಗಿದೆ. ಇದು ಹಿಂದೂಗಳ ವರ್ಷದ ಆರಂಭವಾಗಿದೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಯುಗಾದಿ ಆಚರಿಸಲಾಗುತ್ತದೆ. ಈ ದಿನ ಹೊಸ ಆರಂಭ, ಪರಿವರ್ತನೆ ಮತ್ತು ಒಳ್ಳೆಯದನ್ನು ಆಶಿಸುವುದು ವಾಡಿಕೆ. ಯುಗಾದಿಯ ದಿನ ಬೆಳಿಗ್ಗೆ ಎಣ್ಣೆ … Continue reading ಯುಗಾದಿ ಹಬ್ಬದ ಶುಭಾಶಯಗಳು: ದೇವರನ್ನು ಹೀಗೆ ಪೂಜಿಸಿ, ಯಾವುದಕ್ಕೂ ಕೊರತೆಯಾಗದು!