Hardik Pandya: GT ವಿರುದ್ಧದ ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಬಿತ್ತು ಭಾರೀ ದಂಡ: ಮುಂಬೈ ಕ್ಯಾಪ್ಟನ್ ಮಾಡಿದ ತಪ್ಪೇನು?

IPL 2025ರಲ್ಲಿ ಬಲಿಷ್ಠ ಆಟಗಾರರನ್ನೇ ಹೊಂದಿರುವ ಮುಂಬೈ ತಂಡವು ಆಡಿದ ಎರಡೂ ಪಂದ್ಯದಲ್ಲೂ ಸೋತಿದೆ. ಅದರಲ್ಲೂ ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಹೀನಾಯವಾಗಿ ಸೋತಿದೆ. L2 Empuraan: ವಿವಾದದ ಬೆನ್ನಲ್ಲೇ ಎಂಪುರಾನ್ ಚಿತ್ರದ 17 ದೃಶ್ಯಗಳಿಗೆ ಕತ್ತರಿ! ನಟ ಮೋಹನ್‌ ಲಾಲ್‌ ಹೇಳಿದ್ದೇನು..? ಈ ಸೋಲು ಬೆನ್ನಲ್ಲೇ ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ತಪ್ಪು ಮಾಡಿದಕ್ಕಾಗಿ ಪಾಂಡ್ಯಗೆ ಈ ಶಿಕ್ಷೆ ನೀಡಲಾಗಿದ್ದು, … Continue reading Hardik Pandya: GT ವಿರುದ್ಧದ ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಬಿತ್ತು ಭಾರೀ ದಂಡ: ಮುಂಬೈ ಕ್ಯಾಪ್ಟನ್ ಮಾಡಿದ ತಪ್ಪೇನು?