ಮಗಳ ಫೋಟೋ ಜೊತೆಗೆ ಹೆಸರು ರಿವೀಲ್‌ ಮಾಡಿದ ಹರ್ಷಿಕಾ-ಭುವನ್‌

ಸ್ಯಾಂಡಲ್‌ವುಡ್‌ ಮುದ್ದಾದ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗಳ ಫೋಟೋ ಜೊತೆಗೆ ಹೆಸರನ್ನು ಬಹಿರಂಗಪಡಿಸಿದ್ದಾರೆ. ಹರ್ಷಿಕಾ-ಭುವನ್‌ ತಮ್ಮ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಇಂದು ತಮ್ಮ ಊರು ಕೊಡಗಿನ ವಿರಾಜಪೇಟೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಚಿತ್ರರಂಗದ ಹಲವು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. ಸಂಪ್ರದಾಯದಂತೆ ಬಟ್ಟೆಯನ್ನು ತೊಟ್ಟು ಮೂವರು ಫೋಟೋಗೆ ಪೋಸ್ ಕೊಟ್ಟಿರುವ ಫೋಟೋವನ್ನು ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ಅವಳ ವಿಶೇಷ … Continue reading ಮಗಳ ಫೋಟೋ ಜೊತೆಗೆ ಹೆಸರು ರಿವೀಲ್‌ ಮಾಡಿದ ಹರ್ಷಿಕಾ-ಭುವನ್‌