ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!

ಈಗ ಎಳೆಯ ಮಕ್ಕಳಲ್ಲೂ ಕೂದಲು ಉದುರುವಿಕೆಯ ಸಮಸ್ಯೆ ಕಾಣುತ್ತಿದೆ.ಕೂದಲ ಆರೈಕೆಗಾಗಿ ಯಾವುದ್ಯಾವುದೋ ಕೆಮಿಕಲ್ಯುಕ್ತ ಶ್ಯಾಂಪೂ, ಕಂಡೀಷನರ್ ಬಳಸುತ್ತೇವೆ. ಆದರೆ ಇದರಿಂದ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಇನ್ನು ಕೆಲವೊಮ್ಮೆ ಒತ್ತಡ. ನಾವು ಸೇವಿಸುವ ಆಹಾರ, ಅನುಸರಿಸುವ ಜೀವನಶೈಲಿಯಿಂದ ಕೂಡ ಈ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಕೆಲವೊಂದು ಸರಳ ಮನೆಮದ್ದುಗಳ ಮೂಲಕ ಸುಲಭವಾಗಿ ಕೂದಲ ಉದುರುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ 7, 8 ಭರ್ಜರಿ ಮಳೆ: ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ! ಸಾಕಷ್ಟು ಮಹಿಳೆಯರ ಜೀವನ ಹೆರಿಗೆ … Continue reading ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!