ಆರ್ ಆರ್ ಗೆ ಹ್ಯಾಟ್ರಿಕ್ ಸೋಲು: ಲಕ್ನೋ ಸೂಪರ್ ಆಟಕ್ಕೆ ಶರಣಾದ ರಾಯಲ್ಸ್- 2 ರನ್‌ಗಳ ರೋಚಕ ಜಯ!
ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 2 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಹದಿಹರೆಯದವರ ಮೋಹ: ಅಪ್ರಾಪ್ತೆಗೆ ಹುಟ್ಟಿದ ಶಿಶು ಕಸದ ಬುಟ್ಟಿಗೆ..! ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಲಕ್ನೋ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 5 ವಿಕೆಟಿ ನಷ್ಟಕ್ಕೆ 178 ರನ್ ಹೊಡೆದು ಸೋಲನ್ನು ಒಪ್ಪಿಕೊಂಡಿತ್ತು. ಕೊನೆಯ ಓವರ್‌ವರೆಗೂ ಗೆಲುವು ರಾಜಸ್ಥಾನ ಕಡೆಗೆ ವಾಲಿತ್ತು. ಕೊನೆಯ 6 ಎಸೆತಗಳಲ್ಲಿ 9 … Continue reading ಆರ್ ಆರ್ ಗೆ ಹ್ಯಾಟ್ರಿಕ್ ಸೋಲು: ಲಕ್ನೋ ಸೂಪರ್ ಆಟಕ್ಕೆ ಶರಣಾದ ರಾಯಲ್ಸ್- 2 ರನ್‌ಗಳ ರೋಚಕ ಜಯ!
Copy and paste this URL into your WordPress site to embed
Copy and paste this code into your site to embed