ಅವಳಿ ನಗರಕ್ಕೆ ಕಾಲಿಟ್ಟರಾ ಪಾಕಿಸ್ತಾನಿಗಳು!? ಮಸೀದಿಗಳಲ್ಲಿ ಅನುಮಾನಾಸ್ಪದ ಓಡಾಟ.. ಪರಿಶೀಲಿಸುವಂತೆ ಬೆಲ್ಲದ್ ಆಗ್ರಹ!

ಹುಬ್ಬಳ್ಳಿ:- ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ನಡೆಸುತ್ತಿರುವ ಹಿನ್ನೆಲೆ ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಅರವಿಂದ್ ಬೆಲ್ಲದ್ ಪತ್ರ ಬರೆದಿದ್ದಾರೆ. ಅಪರಿಚಿತರ ಓಡಾಟ ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಶಾಸಕರು ಪತ್ರ ಬರೆದಿದ್ದಾರೆ. ಧರ್ಮಸ್ಥಳ ಮೂಲದ ಯುವತಿ ನಿಗೂಢ ಸಾವು.. ಪಂಜಾಬ್ ನಲ್ಲಿ ಆಗಿದ್ದೇನು? ಅಪರಿಚಿತ ಹಾಗೂ ಅನುಮಾನಾಸ್ಪದವಾಗಿ ಬೇರೆ ದೇಶದ ವ್ಯಕ್ತಿಗಳು ಹುಬ್ಬಳ್ಳಿ-ಧಾರವಾಡ ಮಹಾನಗರದ ಕೆಲ ಮಸೀದಿಗಳಲ್ಲಿ ಓಡಾಟ ನಡೆಸುತ್ತಿದ್ದು, ಪರಿಶೀಲಿಸುವಂತೆ ಪೊಲೀಸ್ ಆಯುಕ್ತರಿಗೆ ಶಾಸಕ ಅರವಿಂದ್ ಬೆಲ್ಲದ್ ಪತ್ರ ಬರೆದಿದ್ದಾರೆ. ಅಪರಿಚಿತರ ಓಡಾಟ ಪರಿಶೀಲಿಸುವಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ … Continue reading ಅವಳಿ ನಗರಕ್ಕೆ ಕಾಲಿಟ್ಟರಾ ಪಾಕಿಸ್ತಾನಿಗಳು!? ಮಸೀದಿಗಳಲ್ಲಿ ಅನುಮಾನಾಸ್ಪದ ಓಡಾಟ.. ಪರಿಶೀಲಿಸುವಂತೆ ಬೆಲ್ಲದ್ ಆಗ್ರಹ!