ರುಚಿ ಅಂತ ಹೆಚ್ಚಾಗಿ ಮಾವಿನಹಣ್ಣು ತಿಂತಿದ್ದೀರಾ!? ಹಾಗಿದ್ರೆ ಮೊದಲು ಸುದ್ದಿ ನೋಡಿ!

ಬೇಸಿಗೆಯಲ್ಲಿ ಅತಿ ಹೆಚ್ಚು ಸಿಗುವ ಹಣ್ಣುಗಳಲ್ಲಿ ಮಾವು ಕೂಡಾ ಒಂದು. ಹಣ್ಣಿನ ರಾಜ ಎಂದು ಕರೆಸಿಕೊಳ್ಳೋ ಮಾವು ತಿನ್ನಲು ಬಲುರುಚಿ. ಹಣ್ಣಿನ ರಾಜನಾದ ಮಾವಿನಹಣ್ಣನ್ನು ಇಷ್ಟಪಡದೇ ಇರುವವರು ವಿರಳ. ಬೇಸಿಗೆಯಲ್ಲಿ ಆರಂಭವಾಗುವ ಇದರ ಅಬ್ಬರ ಮಳೆ ಶುರುವಾದ ಮೇಲೂ ಇರುತ್ತೆ. ಮಾವಿನ ಹಣ್ಣಿನ ಸೀಸನ್ ಆರಂಭವಾಯಿತೆಂದರೆ ಉಳಿದ ಹಣ್ಣನ್ನು ಯಾರೂ ಇಷ್ಟಪಡುವುದಿಲ್ಲ. ಮಾರುಕಟ್ಟೆ, ಹಣ್ಣಿನ ಅಂಗಡಿ ಸೇರಿದಂತೆ ಎಲ್ಲೆಡೆ ಮಾವಿನ ಹಣ್ಣಿನದ್ದೇ ಘಮ ತುಂಬಿಹೋಗುತ್ತದೆ. ಕರ್ನಾಟಕದಲ್ಲೇ ಕನ್ನಡ ಕಡೆಗಣನೆ! ವೇಗಾ ಹೆಲ್ಮೆಟ್ ಕಂಪನಿಯಲ್ಲಿ ಕೆಲಸ ಬೇಕಂದ್ರೆ ಇಂಗ್ಲಿಷ್, … Continue reading ರುಚಿ ಅಂತ ಹೆಚ್ಚಾಗಿ ಮಾವಿನಹಣ್ಣು ತಿಂತಿದ್ದೀರಾ!? ಹಾಗಿದ್ರೆ ಮೊದಲು ಸುದ್ದಿ ನೋಡಿ!