ಇವನು ಇಬ್ಬರ ಹೆಂಡ್ತಿಯ ಮುದ್ದಿನ ಗಂಡ: ಇಬ್ಬರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಮದುವೆ!
ಒಬ್ಬ ಯುವಕ ಒಂದೇ ಮಂಟಪದಲ್ಲಿ ಇಬ್ಬರು ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ ಘಟನೆ ತೆಲಂಗಾಣದಲ್ಲಿ ಜರುಗಿದೆ. ರಸ್ತೆ ಅಪಘಾತ: ಬಸ್-ಬೈಕ್ ನಡುವೆ ಡಿಕ್ಕಿ – ಇಬ್ಬರು ಸಾವು! ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಅಪರೂಪದ ಮದುವೆ ನಡೆದಿದೆ. ಈ ಸೂರ್ಯದೇವ ಒಂದೇ ಮಂಟಪದಲ್ಲಿ ತನ್ನ ಇಬ್ಬರು ಪ್ರೇಯಸಿಯರಾದ ಲಾಲ್ ದೇವಿ & ಝಲ್ಕರಿ ದೇವಿ ಕೈ ಹಿಡಿದಿದ್ದಾನೆ. ಸೂರ್ಯದೇವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಬಹಳ ಶ್ರೀಮಂತ ರೈತ. ಈತ ಒಂದೇ ಸಮಯದಲ್ಲಿ ಇಬ್ಬರು ಯುವತಿಯರನ್ನು … Continue reading ಇವನು ಇಬ್ಬರ ಹೆಂಡ್ತಿಯ ಮುದ್ದಿನ ಗಂಡ: ಇಬ್ಬರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಮದುವೆ!
Copy and paste this URL into your WordPress site to embed
Copy and paste this code into your site to embed