ಹುಬ್ಬಳ್ಳಿಯಲ್ಲಿ ಮಳೆ ಆರ್ಭಟ: ನೆಲಕ್ಕುರುಳಿದ ಮರಗಳು!
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋರಾಗಿ ಮಳೆ ಸುರಿದಿದ್ದು ಭಾರೀ ಮಳೆ ಮತ್ತು ಗಾಳಿಗೆ ಬೃಹತ್ ಪ್ರಮಾಣದ ಮರಗಳು ನೆಲಕ್ಕೆ ಉರುಳಿವೆ. ಇಂದು ಕರ್ನಾಟಕದಲ್ಲಿ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ನಗರದ ದೇಶಪಾಂಡೆ ನಗರ, ನವನಗರದ ಪಂಚಾಕ್ಷರಿ ಕಾಲೋನಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಮರಗಳು ನೆಲಕ್ಕೆ ಉರುಳಿದರೆ ಸಾಕಷ್ಟು ಕಡೆಗಳಲ್ಲಿ ರಸ್ತೆಗೆ ನೀರು ನುಗ್ಗಿದ್ದರಿಂದ ಜನಜೀವನದ ಅಸ್ತವ್ಯಸ್ತವಾಗಿದೆ. Post Views: 10
Copy and paste this URL into your WordPress site to embed
Copy and paste this code into your site to embed