ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಹಲವೆಡೆ ಟ್ರಾಫಿಕ್!
ನೆಲಮಂಗಲ:- ನೆಲಮಂಗಲ ನಗರದ ಸುತ್ತಮುತ್ತ ಬುಧವಾರ ರಾತ್ರಿ ಬಾರಿ ಮಳೆಯಾಗಿದೆ. ಸತತ ಅರ್ಧ ಗಂಟೆಯಿಂದ ಸುರಿದ ಮಳೆಗೆ ನೆಲಮಂಗಲ ನಗರದ ಅರಿಶಿನಕುಂಟೆ ಬೈಪಾಸ್ ಗೆ ಮಳೆಯ ನೀರು ನುಗ್ಗಿದೆ. ಬೈಪಾಸ್ ಗೆ ಮಳೆಯ ನೀರು ನುಗ್ಗಿದ ಹಿನ್ನೆಲೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಮಳೆಯ ನೀರು ನುಗ್ಗಿದ ಪರಿಣಾಮ ವಾಹನಗಳು ಕೆಟ್ಟು ನಿಂತಿವೆ. ಕ್ರಿಕೆಟ್ ಬಾಲ್ ವಿಚಾರಕ್ಕೆ ಕಿರಿಕ್: ಬಿಯರ್ ಬಾಟ್ಲಿಯಿಂದ ಶಿಕ್ಷಕನಿಗೆ ಥಳಿಸಿದ ಯುವಕ! ಜಿಲ್ಲೆಯ ನಾನಾ ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು … Continue reading ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಹಲವೆಡೆ ಟ್ರಾಫಿಕ್!
Copy and paste this URL into your WordPress site to embed
Copy and paste this code into your site to embed