ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜು.2ರಿಂದ ಭರ್ಜರಿ ಮಳೆ- ಹವಾಮಾನ ಇಲಾಖೆ!

ಬೆಂಗಳೂರು:- ಭಾರೀ ಮಳೆಯಿಂದ ಈಗಾಗಲೇ ಕರ್ನಾಟಕ ರಾಜ್ಯದ ಎಲ್ಲಾ ಡ್ಯಾಂ ಅಂದ್ರೆ ಕನ್ನಡಿಗರ ಜೀವನಾಡಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಭಾರಿ ಮಳೆ ಬೀಳುವ ಜಾಗ ಮಲೆನಾಡು ಮಾತ್ರವಲ್ಲದೆ, ದಕ್ಷಿಣ ಕರ್ನಾಟಕ & ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳು ಜೂನ್ ತಿಂಗಳಲ್ಲೇ ತುಂಬಿ ತುಳುಕುತ್ತಾ ಖುಷಿ ನೀಡುತ್ತಿವೆ. ಇಂತಹ ಸಮಯದಲ್ಲೇ, ಜುಲೈ 2 ಬುಧವಾರ ನಂತರ ಭಾರಿ ಭರ್ಜರಿ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸುಳ್ಳು ಕೊಲೆ ಕೇಸ್​ ಹಾಕಿ ಅಮಾಯಕನನ್ನು … Continue reading ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಜು.2ರಿಂದ ಭರ್ಜರಿ ಮಳೆ- ಹವಾಮಾನ ಇಲಾಖೆ!