ಭಾರೀ ಮಳೆ: ಮೇಘಾಲಯ-ಅಸ್ಸಾಂ ರಸ್ತೆ ಸಂಪರ್ಕ ಕಡಿತ!
ಗುವಾಹಟಿ:- ಭಾರೀ ಮಳೆಯ ಪರಿಣಾಮ ಮೇಘಾಲಯ ಹಾಗೂ ಅಸ್ಸಾಂ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭಾರೀ ಮಳೆಯಿಂದಾಗಿ ಈಶಾನ್ಯ ಭಾಗದಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಜನಜೀವನ ಮತ್ತು ಸಂಚಾರ ಅಸ್ತವ್ಯಸ್ತಗೊಂಡಿದೆ. ಗೋಲ್ಡ್ ಪ್ರಿಯರ ಗಮನಕ್ಕೆ: ಶುದ್ಧ ಚಿನ್ನದ ಬೆಲೆ ಎಷ್ಟು ಗೊತ್ತಾ!? ಇಂದಿನ ದರಪಟ್ಟಿ ಇಲ್ಲಿದೆ! ರಾಷ್ಟ್ರೀಯ ಹೆದ್ದಾರಿ-17ರ ತುರಾ ಮತ್ತು ಗುವಾಹಟಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಹಲವಾರು ಟ್ರಕ್ಗಳು ಮತ್ತು ಘನ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ. 2 ದಿನಗಳಲ್ಲಿ ಧಾರಾಕಾರ ಮಳೆ ಸುರಿದ … Continue reading ಭಾರೀ ಮಳೆ: ಮೇಘಾಲಯ-ಅಸ್ಸಾಂ ರಸ್ತೆ ಸಂಪರ್ಕ ಕಡಿತ!
Copy and paste this URL into your WordPress site to embed
Copy and paste this code into your site to embed