ಇಲ್ಲಿ ಕೇಳಿ ಜನರೇ: ಚಿನ್ನದ ಉಂಗುರವನ್ನು ಅಪ್ಪಿತಪ್ಪಿಯೂ ಈ ಬೆರಳಿಗೆ ಧರಿಸಲೇಬಾರದು!
ಬಹುತೇಕ ಜನರು ಚಿನ್ನವನ್ನು ಧರಿಸಲು ಇಷ್ಟಪಡುತ್ತಾರೆ.. ಇದು ಸೌಂದರ್ಯ, ಆರ್ಥಿಕ ಸ್ಥಿತಿಯ ಸೂಚಕ, ಉಳಿತಾಯ ಆಧಾರಿತ ಹೂಡಿಕೆಗೂ ಉಪಯುಕ್ತವಾಗಿದೆ. ಕೆಲವರಿಗೆ ಇದು ಆಧ್ಯಾತ್ಮಿಕ ವಿಷಯವಾಗಿಯೂ ಕಂಡುಬರುತ್ತದೆ. ಜ್ಯೋತಿಷ್ಯ ಪ್ರಯೋಜನಗಳನ್ನು ಪಡೆಯಲು ಚಿನ್ನದ ಉಂಗುರವನ್ನು ಧರಿಸಲು ಬಯಸುವ ಅನೇಕ ಜನರಿದ್ದಾರೆ. ಆದರೂ, ಚಿನ್ನದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ಎನ್ನುವುದು ಕೆಲವು ಜನರಿಗೆ ಗೊತ್ತಿಲ್ಲ.. Rain News: ಏ.17ರವರೆಗೂ ಕರ್ನಾಟಕದ ಹಲವೆಡೆ ಭಾರೀ ಮಳೆ: ಹವಾಮಾನ ಇಲಾಖೆ! ಹಿಂದೂ ಧರ್ಮದಲ್ಲಿ ಚಿನ್ನವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಚಿನ್ನವನ್ನು ಶುಭ … Continue reading ಇಲ್ಲಿ ಕೇಳಿ ಜನರೇ: ಚಿನ್ನದ ಉಂಗುರವನ್ನು ಅಪ್ಪಿತಪ್ಪಿಯೂ ಈ ಬೆರಳಿಗೆ ಧರಿಸಲೇಬಾರದು!
Copy and paste this URL into your WordPress site to embed
Copy and paste this code into your site to embed