ಹಿಟ್ ಆಂಡ್ ರನ್: ಬೈಕ್ ಸವಾರ ಸಾವು – ಚಾಲಕ ಸಾವು!

ಬೆಂಗಳೂರು:- ಹಿಟ್ ಆಂಡ್ ರನ್ ಗೆ ಬೈಕ್ ಹಿಂಬದಿ ಸವಾರ ಬಲಿಯಾಗಿರುವ ಘಟನೆ ದೇವನಹಳ್ಳಿಯ ಪೂಜೇನಹಳ್ಳಿ‌ ಗೇಟ್ ಬಳಿ ಜರುಗಿದೆ. ಕೆಜಿಎಫ್ ಮೂಲದ ಡಿ. ವೇಲು ಮೃತಪಟ್ಟಿರುವ ಹಿಂಬದಿ ಸವಾರ. ಜಮ್ಮು ಮೇಲೆ ದಾಳಿಗೆ ಯತ್ನ: ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಧ್ವಂಸ! ಇಬ್ಬರು ಸವಾರರು, ಕೆಲಸ ಮುಗಿಸಿ ಬೈಕ್ ನಲ್ಲಿ ಹೋಗುತ್ತಿದ್ದರು. ಅನಂತ್ ಬೈಕ್ ಓಡಿಸ್ತಿದ್ರೆ ವೇಲು ಹಿಂಭಾಗದಲ್ಲಿ ಕೂತಿದ್ದರು. ಈ ವೇಳೆ ವೇಗವಾಗಿ ಬಂದು ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಅಪರಿಚಿತ ಕಾರು … Continue reading ಹಿಟ್ ಆಂಡ್ ರನ್: ಬೈಕ್ ಸವಾರ ಸಾವು – ಚಾಲಕ ಸಾವು!