ಉಗ್ರರಿಗೆ ಸೆಂಟಿಮೆಂಟ್ ತೋರಿಸಲು ಹೋಗ್ಬಾರ್ದು: ಉಗ್ರರ ದಾಳಿ ಖಂಡಿಸಿದ ಪ್ರೇಮ್!

ಉಗ್ರರಿಗೆ ಸೆಂಟಿಮೆಂಟ್ ತೋರಿಸಲು ಹೋಗ್ಬಾರ್ದು ಎಂದು ಉಗ್ರರ ದಾಳಿಯನ್ನು ನಟ ಪ್ರೇಮ್ ಖಂಡಿಸಿದ್ದಾರೆ. ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು: ಬ್ಯಾಂಕ್ ಮುಂದೆಯೇ ಕೃತ್ಯ! ಉಗ್ರರ ದಾಳಿಯ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರು ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು ಎಂದು ನಿರ್ದೇಶಕ ಪ್ರೇಮ್ ಪೆಹಲ್ಗಾಮ್ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಉಗ್ರರಿಗೆ ಸೆಂಟಿಮೆಂಟ್ ತೊರಿಸಲು ಹೋಗಲೇಬಾರದು. ಏನಿದ್ರೂ ಹೊಡಿ, ಕಡಿ ಅಷ್ಟೇ. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ … Continue reading ಉಗ್ರರಿಗೆ ಸೆಂಟಿಮೆಂಟ್ ತೋರಿಸಲು ಹೋಗ್ಬಾರ್ದು: ಉಗ್ರರ ದಾಳಿ ಖಂಡಿಸಿದ ಪ್ರೇಮ್!