ಹನಿಟ್ರ್ಯಾಪ್| ಮಂಗಳವಾರ ರಾಜಣ್ಣರಿಂದ ದೂರು ಸಾಧ್ಯತೆ?

ಬೆಂಗಳೂರು:- ಹನಿಟ್ರ್ಯಾಪ್‌ ಕೇಸ್‌ ಗೆ ಸಂಬಂಧಿಸಿದಂತೆ ಮಂಗಳವಾರ ಸಚಿವ ರಾಜಣ್ಣ ದೂರು ಕೊಡುವ ಸಾಧ್ಯತೆ ಇದೆ. ನಾನು ಮುಖ್ಯಮಂತ್ರಿ ಆದ್ರೆ ಸಾವಿರ ಜೆಸಿಬಿ ಆರ್ಡರ್ ಮಾಡ್ತಿನಿ: ಯತ್ನಾಳ್ ಹಿಂಗೇಳಿದ್ಯಾಕೆ? ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮನಸ್ಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಭಯ ಹಸ್ತ ನೀಡಿದ್ದು, ನಾಳೆ ಪ್ರಕರಣ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣ ದಾಖಲಾದ ಬಳಿಕ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಮಾಹಿತಿಯ ಪ್ರಕಾರ ವಿಶೇಷ ತನಿಖಾ ತಂಡ ಮೂಲಕವೇ ತನಿಖೆ ಮಾಡಿಸುವ … Continue reading ಹನಿಟ್ರ್ಯಾಪ್| ಮಂಗಳವಾರ ರಾಜಣ್ಣರಿಂದ ದೂರು ಸಾಧ್ಯತೆ?