ಬಿರು ಬೇಸಿಗೆ; ಬತ್ತಿಹೋಗಿದೆ ಜೀವನದಿ ಕೃಷ್ಣೆ ; ರೈತರಲ್ಲಿ ಆತಂಕ

ಬಾಗಲಕೋಟೆ : ಉತ್ತರ ಕರ್ನಾಟಕ ಭಾಗದ ಜೀವನಾಡಿ ಕೃಷ್ಣಾ ನದಿ ನೀರು ಖಾಲಿಯಾಗುತ್ತಿದ್ದು, ಜಮಖಂಡಿಯ ನದಿ ಪಾತ್ರದ ಜನರಿಗೆ ನೀರಿನ ಹಾಹಾಕಾರ ಶುರುವಾಗುವ ಆತಂಕ ಶುರುವಾಗಿದೆ.   ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಳಿ ಇರುವ ಕೃಷ್ಣನದಿ ನೀರು ಸುತ್ತಮುತ್ತಲ ಮುತ್ತೂರು ಮೈಗೂರು, ಅಥಣಿ ತಾಲೂಕಿನ ಜುಂಜುರ್ವಾಡ, ಕಂಕನವಾಡಿ, ಹಾಗೂ  ತುಬಚಿ ಗ್ರಾಮದ ಜನರಿಗೆ ಮೂಲಾಧಾರವಾಗಿದ್ದು, ಇದೀಗ ನೀರು ಖಾಲಿಯಾಗುತ್ತಿರುವುದರಿಂದ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಸಂಘ ಮುಷ್ಕರ ಬಹುತೇಕ ಹಿಪ್ಪರಗಿ … Continue reading ಬಿರು ಬೇಸಿಗೆ; ಬತ್ತಿಹೋಗಿದೆ ಜೀವನದಿ ಕೃಷ್ಣೆ ; ರೈತರಲ್ಲಿ ಆತಂಕ